ಮಹಿಳೆಯರ ಉದ್ಯೋಗಕ್ಕಾಗಿ 10 ಸರ್ಕಾರ ಯೋಜನೆಗಳು..
ಇತ್ತೀಚಿನ ದಿನಗಳಲ್ಲಿ ಹೆಣ್ಣುಮಕ್ಕಳ ನೇತೃತ್ವದ ಸ್ಟಾರ್ಟ್ಅಪ್ಗಳು ಮತ್ತು ಸಣ್ಣ ಕೈಗಾರಿಕೆಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ. ಈ ಪ್ರವೃತ್ತಿಯನ್ನು ಬೆಂಬಲಿಸಲು ಮತ್ತು ಪ್ರೋತ್ಸಾಹಿಸಲು, ಇಂಡಿಯಾ ಹಾಗು ಕರ್ನಾಟಕ ಸರ್ಕಾರವು ಪ್ರತ್ಯೇಕವಾಗಿ ಮಹಿಳಾ ಉದ್ಯಮಿಗಳಿಗಾಗಿ ಸರಳ ನಿಯಮಗಳು, ಕಡಿಮೆ ಬಡ್ಡಿ ದರಗಳು ಮತ್ತು ಯಾವುದೇ ಭದ್ರತೆ ಇಲ್ಲದ ಸೌಲಭ್ಯಗಳೊಂದಿಗೆ ನಾನಾ ಬಗೆಯ ಸಾಲ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದೆ. ಒಂದು ವೇಳೆ ನೀವು ಹೊಸ ಉದ್ಯಮವನ್ನು ಪ್ರಾರಂಭಿಸಲು, ಈಗಿರುವ ಉದ್ಯಮವನ್ನು ವಿಸ್ತರಿಸಲು ಅಥವಾ ಕೆಲಸ ಕಾರ್ಯಗಳನ್ನು ಆಧುನೀಕರಿಸಲು ಇಚ್ಛಿಸಿದರೆ ನಿಮಗೆ ತಿಳಿದಿರಬೇಕಾದ … Read more